- Address
- , Bbmp apartments, Bengaluru, KARNATAKA, 560036, India
- Phone
- +918152243150
- WhatsApp
- 8152243150
- Email
- bnuvc@karnataka.gov.in
- Website
- https://bnu.karnataka.gov.in/
- Category
- Government college
LOGIN ENGLISH VISUALLY CHALLENGED A ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕರ್ನಾಟಕ ಸರ್ಕಾರ ನಮ್ಮ ಬಗ್ಗೆ ಆಡಳಿತ ಅಕಾಡೆಮಿಕ್ಸ್ ಮಾಹಿತಿ UUCMS AND SYLLABUS ಪಿಎಚ್.ಡಿ × ಸಂಪರ್ಕಿಸಿ ಸ್ನಾತಕೋತ್ತರ ಪ್ರವೇಶಾತಿ 2026-27 ಗ್ರಂಥಾಲಯ ನೀಡಲಾಗುವ ಕೋರ್ಸ್‌ಗಳು ಪರೀಕ್ಷಾ ಮಾಹಿತಿ Student FAQs ಅಭಿಪ್ರಾಯ ವಿಶ್ವವಿದ್ಯಾಲಯದ ಬಗ್ಗೆ ವಿಶ್ವವಿದ್ಯಾಲಯದ ಬಗ್ಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಕರ್ನಾಟಕದ ಪ್ರತಿಷ್ಠಿತ ಹೊಸ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಈ ಹಿಂದೆ ಬೆಂಗಳೂರು ವಿಶ್ವವಿದ್ಯಾನಿಲಯವು 900 ಕ್ಕೂ ಹೆಚ್ಚು ಕಾಲೇಜುಗಳನ್ನು ಹೊಂದಿದ್ದು, ದೇಶದಲ್ಲೇ ದೊಡ್ಡ ವಿಶ್ವವಿದ್ಯಾಲಯ ಎನಿಸಿಕೊಂಡಿತ್ತು. ಅದರ ನಿರ್ವಹಣೆ ಅತ್ಯಂತ ಕಷ್ಟಕರವಾಗಿತ್ತು. ಪರೀಕ್ಷೆಗಳನ್ನು ಸರಿಯಾದ ಸಮಯಕ್ಕೆ ನಡೆಸಿ ಫಲಿತಾಂಶಗಳನ್ನು ಕ್ಲುಪ್ತ ಸಮಯದಲ್ಲಿ ನೀಡುವುದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯವನ್ನು 3 ಭಾಗಗಳಾಗಿ ವಿಂಗಡಿಸಿತು. ಅದರಂತೆ ಬೆಂಗಳೂರು ವಿಶ್ವವಿದ್ಯಾಲಯದ ಜೊತೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳು ಅಸ್ಥಿತ್ವಕ್ಕೆ ಬಂದವು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು 21ನೇ ಸೆಪ್ಟಂಬರ್ 2017ರಂದು ಸ್ಥಾಪನೆಗೊಂಡಿತು. ಇದರ ಸ್ಥಾಪಕ ಕುಲಪತಿಯಾಗಿ ಪ್ರೊ. ಟಿ.ಡಿ. ಕೆಂಪರಾಜು ರವರು ನೇಮಕಗೊಂಡರು. ಅವರು ಹೊಸ ವಿಶ್ವವಿದ್ಯಾಲಯಕ್ಕೆ ಬೇಕಾದ ಅಸ್ತಿವಾರ ಹಾಕಲು ಶ್ರಮಿಸಿದರು. ಕೋಲಾರಕ್ಕೆ 7 ಕಿ.ಮೀ. ದೂರದಲ್ಲಿರುವ ಮಂಗಸಂದ್ರದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕಾರ್ಯಾರಂಭ ಮಾಡಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಅಮರಾವತಿ ಗ್ರಾಮದಲ್ಲಿ 172 ಎಕರೆ